ಅಸೈನ್ಮೆಂಟ್ 1 (SSLC ಗಣಿತ ವಿಡಿಯೋ3)ತಾರಾನಾಥ ರಾವ್
SSLC ಗಣಿತ ಭಾಗ 1 ಘಟಕ 6- ರಚನೆಗಳು ~~
** ಒಂದು ತ್ರಿಭುಜ ವನ್ನು ರಚಿಸಿ ,ದತ್ತ ಬಾಹುಗಳ ಅನುಪಾತದಂತೆ....ಆ ತ್ರಿಭುಜಕ್ಕೆ ಒಂದು ಸಮರೂಪ ತ್ರಿಭುಜವನ್ನು ರಚಿಸುವುದು **
~~ 5 cm,6cm,ಮತ್ತು 7 cm ಬಾಹುಗಳಿರುವ ಒಂದು ತ್ರಿಭುಜವನ್ನು ರಚಿಸಿ.ನಂತರ ಇದಕ್ಕೆ ಸಮಾರೊಪ ವಾಗಿರುವ ಮತ್ತೊಂದು ತ್ರಿಭುಜವನ್ನು ರಚಿಸಿ.ರಚಿಸಬೇಕಾದ ಈ ತ್ರಿಭುಜದ ಪ್ರತಿಯೊಂದು ಬಾಹುವು ಮೊದಲು ರಚಿಸಿದ ತ್ರಿಭುಜದ ಅನುರೂಪ ಬಾಹುಗಳ 5:3 ರಷ್ಟು ಇರಬೇಕು .~~
ಬಾಹುಗಳು ಅನುಪಾತ= 5:3
= 5/3 > 1
ರಚಿಸಬೇಕಾದ ತ್ರಿಭುಜವು ರಚಿಸಿದ ತ್ರಿಭುಜದ ಹೊರಗಡೆ ಬರುವುದು ....(ವಿಡಿಯೋವನ್ನು ಗಮನಿಸಿ )
VEDIO link...👇👇👇
Comments
Post a Comment